Filmibeat Kannada
'ಬಾಹುಬಲಿ' ಬಿಟ್ಟರೆ ಟಾಲಿವುಡ್ ಕಲೆಕ್ಷನ್ ನಲ್ಲಿ ಅಲ್ಲು ಅರ್ಜುನ್ 'ಕಿಂಗ್'.! ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ... Read more at: Link #ಬಾಹುಬಲಿ #Allu arjun #AlaVaikunthapurramuloo, #bahubali
Filmibeat Kannada
ಸುದೀಪ್ ಅವರ ಆ ಮಾತು ನನ್ನನ್ನು ಬದಲಿಸಿತು | Bigg Boss Kannada Season 7 #Chandrika #priyanka #BigBossKannadaa7 #BiggBossKannadaSeason-7 #Sudeep #Sandalwood #kuriprathap #BiggBoss
22:21
Filmibeat Kannada
ಪ್ರೀತಿಗೆ ವಯಸ್ಸಿನ ಅಂತರವಿಲ್ಲ, ಮದುವೆಗೆ ಸಂಪ್ರದಾಯ ಬೇಕಾಗಿಲ್ಲ ಎನ್ನುವ ಜನರೇಷನ್ ಕೂಡ ಹುಟ್ಟಿಕೊಂಡಿದೆ #bollywood/ #indian Link
Filmibeat Kannada
ಅಕ್ಷಯ್ ಮತ್ತು ಆಮೀರ್ ಸಿನಿಮಾಗಳು ಒಂದೆ ತೆರೆಗೆ ಬರಲು ಸಿದ್ಧಾವಾಗಿದ್ದವು. ಆದರೀಗ ಅಕ್ಷಯ್ ಕುಮಾರ್, ಆಮೀರ್ ಖಾನ್ ಗಾಗಿ ತನ್ನ ಸಿನಿಮಾ ರಿಲೀಸ್ ಡೇಟ್ ಅನ್ನು ಮುಂದಕ್ಕೆ ಹಾಕಿದ್ದಾರೆ. ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ... #bollywood/ #aamirkhan #AkshayKumar Link
Filmibeat Kannada
ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಿಟೌನ್ನನಲ್ಲಿ ಭಾರಿ ಚರ್ಚೆಯಾಗುತ್ತಿದೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ... #bollywood/ #ranbirkapoor #aliabhatt Link
Filmibeat Kannada
'ರಾಬರ್ಟ್' ಸಿನಿಮಾ ನಾಯಕಿ ಅಭಿಮಾನಿಗಳಿಗೆ ಹೊಸ ಚಾಲೆಂಜ್ ಹಾಕಿದ್ದಾರೆ. ಆಶಾ ಭಟ್ ನೀಡಿರುವ ಸವಾಲು ತುಂಬ ಇಂಟರೆಸ್ಟಿಂಗ್ ಆಗಿದೆ.ಮುಂದೆ ಓದಿ.. ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ... #AshaBhat Link
Filmibeat Kannada
ಅಕ್ಷಯ್ ಕುಮಾರ್ ನಟನೆಯ ಎರಡು ಸಿನಿಮಾಗಳ ಬಿಡುಗಡೆ ದಿನಾಂಕ ನಿಗದಿಯಾಗಿದೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ... #Bollywood #bellbottom Link
Filmibeat Kannada
ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ಪಂಗಾ ಸಿನಿಮಾ ಕಳೆದ ವಾರ ತೆರೆಕಂಡಿದ್ದು, ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿಮರ್ಶಾತ್ಮಕವಾಗಿಯೂ ಪಂಗಾ ಸಿನಿಮಾ ಸದ್ದು ಮಾಡ್ತಿದೆ. ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ... #bollywood/ #Team Kangana Link
Filmibeat Kannada
ಮುದ್ದಾದ ಮಗಳಿಗೆ ಚೇತನ್ ಚಂದ್ರ ಮತ್ತು ರಚನಾ ಹೆಗಡೆ ದಂಪತಿ ಇದೀಗ ನಾಮಕರಣ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ... #ChethanChandra Link
Filmibeat Kannada
ಕೋಮರಾಮ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ಯೂನಿಯರ್ ಎನ್.ಟಿ.ಆರ್ ಗೆ ವಿಶೇಷ ಎಂಟ್ರಿ ಮುಂದೆ ಓದಿ ... #rrr #jrntr #ssrajamouli Link
Filmibeat Kannada
ಇದು ಯಾರ ಮೊದಲ ಹೆಸರು? #Kannada #Kannada #movie
Filmibeat Kannada
ಮುದ್ದು ಮುದ್ದಾಗಿರುವ ಪುಟ್ಟ ಕಂದನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಈ ಪುಟ್ಟ ಕಂದ ಯಾವ ಸೆಲೆಬ್ರಿಟಿ ಮಗು ಎಂದು ಗುರುತಿಸುವಿರಾ? ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ... #Babyphotos #shwetha chengappa Link
Filmibeat Kannada
ಸಲ್ಮಾನ್ ಖಾನ್ ಮೇಲಿರುವುದು ಕೇವಲ 1.25 ರೂಪಾಯಿ ಸಾಲ.! ಏನಿದು ಅಂತ ಹುಬ್ಬೇರಿಸುವ ಮುನ್ನ ಪೂರಾ ಮ್ಯಾಟರ್ ಓದಿ... ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ... #bollywood/ #SalmanKhan Link
Filmibeat Kannada
ನಟ ಅಜಯ್ ದೇವಗನ್ ಸಿನಿ ಬದುಕಿನಲ್ಲಿಯೆ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ... #bollywood/ #tanhaji #AjayDevgn Link
Filmibeat Kannada
ಕನ್ನಡ ನಟಿ ಹರಿಪ್ರಿಯಾ ಅವರ ತಾಯಿ ತಮ್ಮ ಮಗಳಿಗಾಗಿ ವಿಶೇಷವಾದ ಕಂಬಳಿಯೊಂದನ್ನು ತಯಾರಿಸಿದ್ದಾರೆ. ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ... #hariprriya #SpecialGift Link
Filmibeat Kannada
ಕೆಜಿಎಫ್-2 ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಈಗ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಇದೆ. #Yash #KGF2🎬 #prashanthneel Link
Filmibeat Kannada
'ಮಿಷನ್ ಮಂಗಲ್' ಸಿನಿಮಾದ ನಿರ್ದೇಶಕ ಜಗನ್ ಶಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ... #bollywood/ #MissionMangal #JaganShakti Link
Filmibeat Kannada
ದರ್ಶನ್ ಈಗ ಮತ್ತೊಂದು ಸುಂದರ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ... #darshan Thoogudeepa #Darshanthoogudeepashrinivas Link
Filmibeat Kannada
ಗಣರಾಜ್ಯೋತ್ಸವದ ದಿನ ಪ್ರತಿ ಬಾರಿಯಂತೆ ಈ ಬಾರಿಯೂ ಪದ್ಮ ಪ್ರಶಸ್ತಿಗಳು ಘೋಷಣೆ ಆಗಿದೆ. ಈ ಪೈಕಿ ಬಾಲಿವುಡ್ ಚಿತ್ರರಂಗದ 4 ಗಣ್ಯರಿಗೆ ಪ್ರಶಸ್ತಿ ದೊರೆತಿದೆ. ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ... #ShivarajKumar #Padmashriaward2020 Link
Filmibeat Kannada
ತೆಲುಗು ಸಿನಿ ಅಂಗಳದಲ್ಲಿ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಹೊಸದೊಂದು ಗಾಸಿಪ್ ಹರಿದಾಡುತ್ತಿದೆ.ಮುಂದೆ ಓದಿ... ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ... #RashmikaMandanna Link
View More